DAKSHINA KANNADA2 years ago
ಕೈಗಾರಿಕಾ ಲೈಸೆನ್ಸ್ ಪತ್ರ ನೀಡಲು ಲಂಚ ಸ್ವೀಕರಿಸಿದ ಪ್ರಕರಣ-ಫ್ಯಾಕ್ಟರೀಸ್ ಆ್ಯಂಡ್ ಬಾಯ್ಲರ್ಸ್ನ ಅಸಿಸ್ಟೆಂಟ್ ಡೈರೆಕ್ಟರ್ಗೆ ಶಿಕ್ಷೆ
ಮಂಗಳೂರು: ಕೈಗಾರಿಕೆಗಳಿಗೆ ಲಂಚ ಸ್ವೀಕರಿಸಿ ಪರವಾನಿಗೆ ಪತ್ರ ನೀಡಿದ ಪ್ರಕರಣವೊಂದರಲ್ಲಿ ಫ್ಯಾಕ್ಟರೀಸ್ ಆ್ಯಂಡ್ ಬಾಯ್ಲರ್ಸ್ ಇಲಾಖೆಯ ಅಸಿಸ್ಟೆಂಟ್ ಡೈರೆಕ್ಟರ್ಗೆ ಮಂಗಳೂರಿನ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಮಂಗಳೂರಿನ ಕೊಟ್ಟಾರದಲ್ಲಿರುವ ಫ್ಯಾಕ್ಟರೀಸ್ ಆ್ಯಂಡ್ ಬಾಯ್ಲರ್ಸ್ ಇಲಾಖೆಯ ಸಹಾಯಕ ನಿರ್ದೇಶಕರ...