LATEST NEWS2 years ago
ಬಿಹಾರದ ಜೈಲಿನಲ್ಲಿ ತುಂಬಿ ತುಳುಕುತ್ತಿರುವ ಕುಡುಕರು: 73 ಸಾವಿರ ಮಂದಿ ಅರೆಸ್ಟ್..!
ಬಿಹಾರ: ಬಿಹಾರದಲ್ಲಿ ಮುಖ್ಯಮಂತ್ರಿ ನಿತಿಶ್ಕುಮಾರ್ ಸಂಪೂರ್ಣ ಮದ್ಯ ನಿಷೇಧ ಜಾರಿಗೆ ತಂದಿದ್ದರೂ, ಮದ್ಯಪಾನ ಮಾರಾಟ ಮಾಡುವವರು ಮತ್ತು ಕುಡುಕರು ಮಾತ್ರ ಈ ನಿಷೇಧಕ್ಕೆಲ್ಲ ಕ್ಯಾರೆ ಅನ್ನುತ್ತಿಲ್ಲ. ಪರಿಣಾಮವಾಗಿ ಅಲ್ಲಿನ ಜೈಲು ಪೂರ್ತಿ ಕುಡುಕರೇ ತುಂಬಿದ್ದಾರೆ. ಬಿಹಾರ...