bangalore2 years ago
ಧಾರವಾಡ: ಬೀದಿ ಬದಿ ಹೋಟೆಲ್ಗೆ ದಿಢೀರ್ ಭೇಟಿ – ಚಹಾ ಸವಿದ ಪ್ರಿಯಾಂಕಾ ಗಾಂಧಿ
ಜಿಲ್ಲೆಯ ನವಲಗುಂದ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಆಗಮಿಸಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ರಸ್ತೆ ಮೇಲಿನ ತಗಡಿನ ಶೆಡ್ಡಿನಲ್ಲಿರುವ ಹೋಟೆಲ್ಗೆ ದಿಢೀರ್ ಭೇಟಿ ನೀಡುವ ಮೂಲಕ ಅಚ್ಚರಿ ಮೂಡಿಸಿದರು. ಧಾರವಾಡ: ಜಿಲ್ಲೆಯ ನವಲಗುಂದ...