DAKSHINA KANNADA3 years ago
ಬಲವಂತದ ಸೆಕ್ಸ್ ನಿಂದ ಕಡಬದಲ್ಲಿ ಗರ್ಭಿಣಿಯಾದ ಅಪ್ರಾಪ್ತೆ: ಆರೋಪಿ ಅಟೋರಾಜ ಅರೆಸ್ಟ್..!
ಕಡಬ : ಬಲವಂತವಾಗಿ ವಿದ್ಯಾರ್ಥಿನಿ ಜೊತೆ ಆಟೋ ಚಾಲಕ ಲೈಂಗಿಕ ಸಂಪರ್ಕ ಬೆಳೆಸಿದ ಪರಿಣಾಮ ಆಕೆ ಗರ್ಭಿಣಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ನಡೆದಿದೆ. ಯುವತಿ ದೂರಿನ ಮೇರೆಗೆ ಆಟೋ ರಿಕ್ಷಾ ಚಾಲಕನೋರ್ವನ ವಿರುದ್ಧ...