LATEST NEWS2 years ago
ಪೆಟ್ರೋಲ್ ಬಂಕ್ನಲ್ಲಿ ‘ನೋ ಸ್ಟಾಕ್’ ಬೋರ್ಡ್: ಬಂಕ್ನಿಂದ ಬಂಕ್ಗೆ ಪ್ರದಕ್ಷಿಣೆ ಹಾಕುತ್ತಿರುವ ಸವಾರರು
ಉಡುಪಿ: ಜಿಲ್ಲೆಯ ಖಾಸಗಿ ಪೆಟ್ರೋಲ್ ಬಂಕ್ಗಳಲ್ಲಿ ಇಂಧನ ಪೂರೈಕೆಯಾಗದ ಹಿನ್ನೆಲೆ ಒಂದರ ಹಿಂದೆ ಒಂದರಂತೆ ಮುಚ್ಚುತ್ತಿವೆ. ಇದರಿಂದ ಮೊದಲೇ ದರ ಏರಿಕೆಯಿಂದ ನಲುಗಿರುವ ಗ್ರಾಹಕರು, ಇದೀಗ ಪೆಟ್ರೋಲ್ ಬಂಕ್ ಗಳಿಗೆ ಪ್ರದಕ್ಷಿಣೆ ಹಾಕಲಾರಂಭಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ...