DAKSHINA KANNADA1 year ago
ನಳೀನ್ ಗೆ ಸೋಲಿನ ರುಚಿ ತೋರಿಸ್ತಾರ ರೆಬೆಲ್ ಹರೀಶ್ ಕುಮಾರ್..?
ಮಂಗಳೂರು: ಇನ್ನೇನು ಕೆಲವೇ ತಿಂಗಳು ಬಾಕಿ. ದೇಶಾದ್ಯಂತ ಲೋಕಸಭೆ ಎಲೆಕ್ಷನ್ ಕಾವು ಜೋರಾಗಿದೆ. ದಿನದಿಂದ ದಿನಕ್ಕೆ ಅಭ್ಯರ್ಥಿಗಳು ಯಾರು ಸಮರ್ಥ ಎಂಬುದರ ಲೆಕ್ಕಾಚಾರದಲ್ಲಿ ಆಯಾ ಪಕ್ಷದವರು ಸನ್ನದ್ಧರಾಗಿದ್ದರೆ. ಅಭ್ಯರ್ಥಿಗಳ ಆಯ್ಕೆಯ ಬಗ್ಗೆ ಆಯಾ ಕ್ಷೇತ್ರಗಳಲ್ಲಿ ಕುತೂಹಲ...