LATEST NEWS2 years ago
“ಹಿಂದೂ ವ್ಯಾಪಾರಿಗಳಿಗೆ ಉರೂಸ್ಗಳಲ್ಲಿ ವ್ಯಾಪಾರದ ಅವಕಾಶ ಅಗತ್ಯ ಇಲ್ಲ ಅಂತ ಹೇಳಲು ಶರಣ್ ಪಂಪ್ವೆಲ್ ಯಾರು?”
ಮಂಗಳೂರು: ಹಿಂದು ಸಂತೆ ವ್ಯಾಪಾರಿಗಳಿಗೆ ಉರೂಸ್ಗಳಲ್ಲಿ ವ್ಯಾಪಾರದ ಅವಕಾಶ ಅಗತ್ಯ ಇಲ್ಲ ಅಂತ ಹೇಳಲು ಶರಣ್ ಪಂಪ್ ವೆಲ್ ಯಾರು? ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರಶ್ನಿಸಿದ್ದಾರೆ. ನಿನ್ನೆ ವಿಹೆಚ್ಪಿಯ ವಿಭಾಗೀಯ ಪ್ರಧಾನ ಕಾರ್ಯದರ್ಶಿ...