LATEST NEWS2 years ago
ಆರ್ಥಿಕ ದಿವಾಳಿತನ ಘೋಷಿಸಿದ ಗೋ ಫಸ್ಟ್ ಏರ್ಲೈನ್: ಸಾಲ ಕೊಟ್ಟ ಬ್ಯಾಂಕುಗಳು ಅತಂತ್ರ
ನವದೆಹಲಿ: ವಾಡಿಯಾ ಗ್ರೂಪ್ನ ಭಾಗವಾಗಿರುವ ಗೋ ಫಸ್ಟ್ ಏರ್ಲೈನ್ ಸ್ವಯಂ ಪ್ರೇರಿತವಾಗಿ ದಿವಾಳಿ ಘೋಷಿಸಿದೆ. ಬ್ಯಾಂಕ್ ಆಫ್ ಬರೋಡಾ, ಐಡಿಬಿಐ ಬ್ಯಾಂಕ್, ಎಕ್ಸಿಸ್ ಬ್ಯಾಂಕ್ ಸೇರಿ ಭಾರತೀಯ ಬ್ಯಾಂಕ್ಗಳು ಕೊಟ್ಟಿರುವ 6,521 ಕೋಟಿ ರೂ. ಸಾಲ...