DAKSHINA KANNADA1 year ago
ಗೃಹ ಸಚಿವರ ಹೇಳಿಕೆಯಿಂದ ಸರ್ಕಾರ ರೈತರ ಪರ ಇಲ್ಲ ಎನ್ನುವುದು ಮತ್ತೆ ಸಾಬೀತು-ಮಾಜಿ ಸಚಿವ ರೈ
ಮಂಗಳೂರು: ಅಡಿಕೆ ಬೆಳೆಗಾರರ ಬಗ್ಗೆ ಆಘಾತಕಾರಿ ಹೇಳಿಕೆ ನೀಡಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಹೇಳಿಕೆಯನ್ನು ಮಾಜಿ ಸಚಿವ , ಕಾಂಗ್ರೆಸ್ನ ಹಿರಿಯ ನಾಯಕ ಬಿ ರಮಾನಾಥ ರೈ ಖಂಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು...