LATEST NEWS8 months ago
ಮದುವೆಗೆ ಒಂದು ತಿಂಗಳಿರುವಾಗಲೇ ತನ್ನ ತಂದೆಯ ತಂಗಿಯೊಂದಿಗೆ ಪರಾರಿಯಾದ ಯುವಕ!
ಉತ್ತರ ಪ್ರದೇಶ : ಮದುವೆಯ ಸಂದರ್ಭ ವಧು ತನ್ನ ಪ್ರಿಯಕರನೊಂದಿಗೋ, ಅಥವಾ ವರ ತನ್ನ ಪ್ರೇಯಸಿಯೊಂದಿಗೋ ಓಡಿ ಹೋಗೋ ಸುದ್ದಿ ಸಾಮಾನ್ಯವಾಗಿ ನಾವು ಕೇಳಿರುತ್ತೇವೆ. ಮದುವೆಗೆ ಪೋಷಕರು ಒಪ್ಪದೇ ಇದ್ದಾಗ ಹೀಗೆಲ್ಲ ಮಾಡೋದು ಮಾಮೂಲಿ. ಆದ್ರೆ,...