LATEST NEWS8 months ago
WATCH : ಹೀಗೂ ಉಂಟೇ..!? ಮೀನನ್ನು ತಿನ್ನದೇ ಬದುಕಿಸಿದ ಕಾಗೆ, ಬೆಳ್ಳಕ್ಕಿ ! ವೀಡಿಯೋ ವೈರಲ್
ಪ್ರಾಣಿ – ಪಕ್ಷಿಗಳು ಬೇಟೆಯಾಡಿ ತಮ್ಮ ಆಹಾರಗಳನ್ನು ತಾವೇ ಸೇವಿಸುವುದು ಸಾಮಾನ್ಯ ಸಂಗತಿ. ಒಂದು ಪ್ರಾಣಿ ಮತ್ತೊಂದು ಪ್ರಾಣಿಯನ್ನು ಬೇಟೆಯಾಡಿ ತಿನ್ನುವುದು ನೈಸರ್ಗಿಕ ಪ್ರಕ್ರಿಯೆ. ಇದು ಆಹಾರ ಚಕ್ರವಾಗಿದೆ. ಹಾಗಂತ ಬೇಟೆಯಾಡಿ ಸಿಕ್ಕಿದ ಆಹಾರವನ್ನು ಅದು...