LATEST NEWS3 years ago
ಎಚ್ಚರ ಎಚ್ಚರ ಶಾಸ್ತ್ರ ಹೇಳುತ್ತೇವೆಂದು ಬರುತ್ತಾರೆ ವಂಚಕಿಯರು..!
ಮಡಿಕೇರಿ : ಶಾಸ್ತ್ರ ಹೇಳೋ ಕಾರಣ ಮುಂದಿಟ್ಟುಕೊಂಡು ಜನರಿಗೆ ವಂಚಿಸುತ್ತಿದ್ದ ಮೂವರು ಖತರ್ನಾಕ್ ಮಹಿಳೆಯರನ್ನು ಮಡಿಕೇರಿಯ ಕುಶಾಲನಗರ ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗ ಜಲ್ಲೆಯ ಹಿರಿಯೂರಿನ ಮಹಿಳೆಯರಾದ (22) ಲಕ್ಷ್ಮೀ (23) ಲಕ್ಷ್ಮೀ ಆರ್ (22) ಸುಜಾತ...