ಮೂಡಿಗೆರೆ : ಬೆಕ್ಕಿನ ಮರಿಯನ್ನು ನುಂಗಿ ಜೀರ್ಣಿಸಿಕೊಳ್ಳಲಾಗದೆ ಒದ್ದಾಡಿದ ನಾಗರ ಹಾವಿನ ಪ್ರಾಣ ಉಳಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ನಡೆದಿದೆ. ಮೂಡಿಗೆರೆಯ ಮನೆಯೊಂದಕ್ಕೆ ಸದ್ದಿಲ್ಲದೆ ನುಗ್ಗಿದ್ದ ನಾಗರ ಹಾವು ಮನೆಯ ಬೆಕ್ಕಿನ ಮರಿಯೊಂದನ್ನು ನುಂಗಿ...
ವನ್ಯಜೀವಿ ಸಫಾರಿ ಮಾಡಲು ಯಾರಿಗೆ ಇಷ್ಟವಿಲ್ಲ ಹೇಳಿ? ಪ್ರಾಣಿಗಳನ್ನು ಹತ್ತಿರದಿಂದ ಕಾಣಲು ಬಯಸುವ ಮಂದಿಗೆ ಇದು ಥ್ರಿಲ್ ನೀಡುತ್ತದೆ ಅನ್ನೋದಂತೂ ಸತ್ಯ. ಹಾಗಾಗಿ ಸಫಾರಿ ಹೋಗಲು ಪ್ರಾಣಿ ಪ್ರಿಯರು ಬಯಸುತ್ತಾರೆ. ಈ ಅದ್ಭುತ ಅನುಭವ ಪಡೆಯಲು...
ಛತ್ತೀಸ್ಗಢ : ಒಂದು ವರ್ಷದ ಮಗುವೊಂದು ತಂದೆಯ ಕೈನಿಂದ ಜಾರಿ 40 ಅಡಿ ಕೆಳಗೆ ಬಿದ್ದ ಘಟನೆ ಛತ್ತಿಸ್ಗಢದ ರಾಜಧಾನಿ ರಾಯ್ಪುರದ ಮಾಲ್ ಒಂದರಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಸೋಷಿಯಲ್ ಮೀಡಿಯಾದಲ್ಲಿ...
ಇತ್ತೀಚೆಗೆ ಕಾಡು ಪ್ರಾಣಿಗಳು ನಾಡಿಗೆ ಬರೋದು ಸಾಮಾನ್ಯ. ಹುಲಿ, ಚಿರತೆ ಹಾವುಗಳು ಮನೆಗೆ ನುಗ್ಗಿದ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ಅಂತಹುದೇ ವಿಡಿಯೋ ಒಂದು ವೈರಲ್ ಆಗಿದೆ. ಇದು ಹುಲಿ, ಚಿರತೆ ನುಗ್ಗಿರುವ ವಿಡಿಯೋ ಅಲ್ಲ...
ಶಿವಮೊಗ್ಗ : ಹಾಡು ಹಗಲಲ್ಲೇ ವ್ಯಕ್ತಿಯೊಬ್ಬನಿಗೆ ಹಲ್ಲೆ ನಡೆಸಿ, ಅಲ್ಲದೇ, ಆತನ ಮೇಲೆ ಕಾರು ಹತ್ತಿಸಿ ಕೊಲೆ ಮಾಡಿರುವ ಭೀಕರ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬಳಿ ನಡೆದಿದೆ. ಈ ಕೊಲೆಯ ದೃಶ್ಯವನ್ನು ಕಾರೊಂದರಲ್ಲಿ...
ಹಾಸನ : ಕಾಫಿ ತೋಟದಲ್ಲಿದ್ದ ಕಾಡಾನೆ ಜನರನ್ನು ಅಟ್ಟಿಸಿಕೊಂಡು ಕೆಫೆಯ ಒಳಗೆ ನುಗ್ಗಿದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಚೀಕಹಳ್ಳಿ ಕೈಮರ ರೆಸ್ತೆಯಲ್ಲಿ ಈ ಘಟನೆ ನಡೆದಿದೆ. ಕಾಫಿ ತೋಟದಿಂದ...
ತಮಿಳುನಾಡು : ಕಾಡಿನಲ್ಲಿ ಹಿಂಡಿನಿಂದ ತಪ್ಪಿಸಿಕೊಂಡ ಮರಿಯಾನೆಯೊಂದು ನಾಡಿಗೆ ಎಂಟ್ರಿ ಕೊಟ್ಟು ತಾಯಿಯ ಹುಡುಕಾಟ ನಡೆಸುತ್ತಿದೆ. ಚಾಮರಾಜ ನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ಅರಪಾಳ್ಯದಲ್ಲಿ ಈ ಘಟನೆ ನಡೆದಿದ್ದು, ಮರಿಯಾನೆಯ ವಿಡಿಯೋ ವೈರಲ್ ಆಗಿದೆ. ಸತ್ಯಮಂಗಲ...
ತನ್ನ ಮರಿ ಕಣ್ಣೆದುರೇ ಪ್ರಾಣ ಬಿಟ್ಟಿದ್ದು ನೋಡಿದ ತಾಯಿ ಕೋತಿಯೊಂದರ ರೋಧನೆ ಕಂಡ ಜನರ ಕಣ್ಣಲ್ಲೂ ನೀರು ತರಿಸಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಮೀಪ ನಡೆದಿದ್ದ ರಸ್ತೆ ಅಪಘಾತವೊಂದರಲ್ಲಿ ತಾಯಿ ಕೋತಿ ಹಾಗೂ ಮರಿ...
ಚಾಮರಾಜನಗರ : ಶಿವರಾತ್ರಿ ಜಾತ್ರೆ ಹಿನ್ನೆಲೆ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮೂಲಕ ಭಕ್ತರ ದಂಡೇ ಹರಿದುಬರುತ್ತಿದೆ. ಪ್ರತಿ ವರ್ಷ ಸಾವಿರಾರು ಜನ ಪಾದಯಾತ್ರೆ ನಡೆಸಿ ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿ ಶಿವರಾತ್ರಿಯ...
ಮನೆಯೊಳಗೆ ಕುಳಿತ್ತಿದ್ದ ವೇಳೆ ಮನೆಯೊಳಗೆ ಬೆಕ್ಕೋ, ನಾಯಿಯೋ ಬಂದರೆ ಓಡಿಸಿ ಬಿಡಬಹುದು. ಹಾವು ಬಂದರೆ ಸಹಜವಾಗಿ ಭಯವಾದರೂ ಓಡಿಸಬಹುದು ಅಥವಾ ಯಾರಿಂದಲಾದರೂ ಹಾವು ಹಿಡಿಸಬಹುದು, ಆದರೆ, ಚಿರತೆ ನುಗ್ಗಿದರೆ? ಅಬ್ಬಾ! ಭಯದಲ್ಲಿ ನಡುಗೇ ಹೋಗುತ್ತೇವೆ. ಬೊಬ್ಬೆ...