LATEST NEWS2 years ago
ಪ್ರಿಯತಮೆ ಜೊತೆ ಮಧ್ಯರಾತ್ರೀಲಿ ಲವ್ವಿ-ಡವ್ವಿ ಮಾಡಿ ತಪ್ಪಿಸಿಕೊಳ್ಳಲು ಹೋಗಿ ಬಾವಿಗೆ ಬಿದ್ದ ಪ್ರಿಯಕರ..!
ಪ್ರಿಯಕರ ನೋರ್ವ ತನ್ನ ಪ್ರಿಯತಮೆಯನ್ನು ಭೇಟಿಯಾಗಲು ಆಕೆಯ ಮನೆಗೆ ಮಧ್ಯರಾತ್ರಿ ಬಂದಿದ್ದಾನೆ. ಈ ವೇಳೆ ಯುವತಿಯ ಮನೆಯವರಿಗೆ ಎಚ್ಚರವಾಗಿದೆ, ಇನ್ನೇನು ಸಿಕ್ಕಿಬೀಳುತ್ತೇನೆಂದು ಯುವಕ ತಪ್ಪಿಸಿಕೊಳ್ಳಲು ಓಡಿ ಹೋಗಿ ಬಾವಿಗೆ ಬಿದ್ದಿದ್ದಾನೆ. ಬಿಹಾರ : ಪ್ರಿಯಕರನೋರ್ವ ತನ್ನ...