DAKSHINA KANNADA2 years ago
ಸೆ. 17ರಂದು ಪುತ್ತೂರು & ಸುರತ್ಕಲ್ನಲ್ಲಿ ದ.ಕ ಡಿಸಿ ಗ್ರಾಮವಾಸ್ತವ್ಯ-ಅಹವಾಲು ಸ್ವೀಕಾರ
ಮಂಗಳೂರು: ಸೆ.17ರ ಬೆಳಿಗ್ಗೆ 11 ಗಂಟೆಯಿಂದ ಪುತ್ತೂರು ತಾಲೂಕಿನ ಕಬಕ ಗ್ರಾಮದ ಮುರ ಎಂಬಲ್ಲಿರುವ ಗೌಡ ಸಮುದಾಯ ಭವನದಲ್ಲಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿನ ಗ್ರಾಮಸ್ಥರಿಂದ...