LATEST NEWS3 years ago
ಪೆಟ್ರೋಲ್ ಬೆಲೆಯೇರಿಕೆ ಬಗ್ಗೆ ವಾಜಪೇಯಿ ಕ್ರಿಮಿನಲ್ ಲೂಟ್ ಅಂದಿದ್ದರು, ನಾನು ಅದಕ್ಕಿಂತ ಕೆಟ್ಟ ಪದ ಬಳಸಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಇಂದಿರಾ ಗಾಂಧಿ ಆಡಳಿತ ಅವಧಿಯಲ್ಲಿ ಪೆಟ್ರೋಲ್ ಬೆಲೆ 7 ಪೈಸೆ ಹೆಚ್ಚಾಗಿತ್ತು. 100 ಪೈಸೆ ತೆರಿಗೆ ಇತ್ತು. ಆಗಾ ಇಂದಿರಾ ಗಾಂಧಿ ಸರ್ಕಾರವನ್ನು ವಾಜಪೇಯಿ ಅವರು ಕ್ರಿಮಿನಲ್ ಲೂಟ್ ಎಂಬ ಪದ ಬಳಿಸಿದ್ದರು. ನಾನು...