LATEST NEWS1 month ago
ಜಾತ್ರೆಯಲ್ಲಿ ಬುಡ ಮೇಲಾದ ಉಯ್ಯಾಲೆ; ತಪ್ಪಿದ ಭಾರೀ ಅನಾಹುತ
ಜಾತ್ರೆ ಎಂದಾಕ್ಷಣ ರುಚಿಕರವಾದ ತಿನಿಸುಗಳನ್ನು ತಿನ್ನುವುದರೊಂದಿಗೆ ಉಯ್ಯಾಲೆ ಆಡುವುದೆಂದರೆ ಸಾಕಷ್ಟು ಜನರಿಗೆ ಇಷ್ಟ. ಒಂದೆಡೆ ಮಕ್ಕಳು ಉಯ್ಯಾಲೆಯಿಂದ ಆಕರ್ಷಿತರಾದರೆ ಮತ್ತೊಂದೆಡೆ ಹಿರಿಯರು ಉಯ್ಯಾಲೆ ಆಡುವುದರ ಜೊತೆಗೆ ತಮ್ಮ ಬಾಲ್ಯದ ನೆನಪುಗಳನ್ನು ಮತ್ತೆ ಮರುಕಳಿಸುತ್ತಾರೆ. ಕೆಲವೊಮ್ಮೆ ಉಯ್ಯಾಲೆ...