LATEST NEWS1 year ago
ಜಾತ್ರೆಗಳಲ್ಲಿ ಹಿಂದೂಗಳು ವ್ಯಾಪಾರ ಮಾಡಲು ಭಯಪಡಬೇಕಾಗಿಲ್ಲ: ವಜ್ರದೇಹಿ ಶ್ರೀ
ಮಂಗಳೂರು: ಹಿಂದು ಜಾತ್ರೆಗಳಲ್ಲಿ ವ್ಯಾಪಾರ ಮಾಡಬೇಕು ಎಂಬ ಉದ್ದೇಶದಿಂದ ಸಂಘಟನೆ ಆರಂಭಗೊಂಡಿದೆ. ಇದಕ್ಕೆ ಪರ್ಯಾಯವಾಗಿ ಮುಸ್ಲಿಂ ವ್ಯಾಪಾರಿಗಳ ಸಂಘಟನೆ ಹುಟ್ಟಿಕೊಂಡಿದ್ದು, ನಾವು ಭಯಪಡುವ ಅಗತ್ಯವಿಲ್ಲ. ಯಾಕೆಂದರೆ ಅವರ ತಾಯಂದಿರು ವ್ಯಾಪಾರಕ್ಕೆ ಬರುವುದಿಲ್ಲ. ನಮ್ಮ ತಾಯಂದಿರು ವ್ಯಾಪಾರಕ್ಕೆ...