DAKSHINA KANNADA2 years ago
ಸೆ.2 ರ ಮೋದಿ ಕಾರ್ಯಕ್ರಮಕ್ಕೆ ಪ್ರತಿ ಗ್ರಾ.ಪಂನಿಂದ 250 ಜನ ಕರೆತರಲು ಪಿಡಿಓಗಳಿಗೆ ಸೂಚನೆ: ಖಾದರ್ ಕಿಡಿ
ಮಂಗಳೂರು: ಪ್ರಧಾನಿ ಮೋದಿ ಕರಾವಳಿ ನಗರಿ ಮಂಗಳೂರಿಗೆ ಆಗಮಿಸುವುದನ್ನು ವಿಪಕ್ಷ ನಾಯಕ , ಕಾಂಗ್ರೆಸ್ ಶಾಸಕ ಯು ಟಿ. ಖಾದರ್ ಸ್ವಾಗತಿಸಿದ್ದಾರೆ. ಆದ್ರೆ ಇದಕ್ಕಾಗಿ ಸರ್ಕಾರಿ ಯಂತ್ರವನ್ನೇ ದುರುಪಯೋಗ ಪಡಿಸಿದ್ದಕ್ಕೆ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ. ಮೋದಿ...