DAKSHINA KANNADA1 year ago
ಉರ್ವ ಸ್ಟೋರ್ ಮಹಾಗಣಪತಿ ದೇವರಿಗೆ ನೂತನ ರಥ ಸಮರ್ಪಣೆ- ಅಷ್ಟಬಂಧ ಬ್ರಹ್ಮಕಲಶೋತ್ಸವ, ಜಾತ್ರಾ ಮಹೋತ್ಸವ ಸಂಭ್ರಮ
ಮಂಗಳೂರು: ಮಹಾಗಣಪತಿ ದೇವಸ್ಥಾನ ಉರ್ವಸ್ಟೋರ್ ಇಲ್ಲಿನ ಶ್ರೀ ಮಹಾಗಣಪತಿ ದೇವರಿಗೆ ನೂತನ ಬ್ರಹ್ಮರಥ ಸಮರ್ಪಣಾ ಪೂರ್ವ ಅಷ್ಟಬಂಧ ಬ್ರಹ್ಮ ಕಲಶೋತ್ಸವವು 2024 ಫೆಬ್ರವರಿಯಲ್ಲಿ ನಡೆಯಲಿದ್ದು, ವಿವಿಧ ಮಠಾಧೀಶರುಗಳ ಆಶೀರ್ವಚನದೊಂದಿಗೆ ಫೆ. 11 ರಿಂದ 18 ರವರೆಗೆ...