LATEST NEWS2 months ago
ಉಮ್ರಾ ಯಾತ್ರಿಕರ ಕಾರು ಅಪಘಾತ.. ಹಳೆಯಂಗಡಿಯ ನಾಲ್ವರ ಜೀವಾಂತ್ಯ..!
ಮಂಗಳೂರು (ಸೌದಿ ಅರೇಬಿಯಾ ) : ಪವಿತ್ರ ಉಮ್ರಾಯಾತ್ರೆ ಕೈಗೊಂಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕುಟುಂಬವೊಂದು ಪ್ರಯಾಣಿಸುತ್ತಿದ್ದ ಕಾರು ಸೌದಿ ಅರೇಬಿಯಾದಲ್ಲಿ ಅಪಘಾತಕ್ಕೀಡಾಗಿದೆ. ಭೀಕರವಾಗಿ ನಡೆದ ಈ ಅಪಘಾತದಲ್ಲಿ ಹಳೆಯಂಗಡಿಯ ತೋಕೂರಿನ ಒಂದೇ ಕುಟುಂಬದ ನಾಲ್ವರು...