LATEST NEWS2 months ago
ಟಿಪ್ಪರ್ ಪಲ್ಟಿಯಾಗಿ ಮಣ್ಣಿನಡಿಯಲ್ಲಿ ಸಿಲುಕಿದ ಮಹಿಳೆ; ಆಟೋ ಚಾಲಕನಿಂದ ಉಳಿಯಿತು ಪ್ರಾಣ.!
ಉಡುಪಿ: ಸ್ಕೂಟಿ ಸವಾರೆಯ ಮೇಲೆ ಮಣ್ಣು ತುಂಬಿದ ಟಿಪ್ಪರ್ ಲಾರಿ ಮಗುಚಿ ಬಿದ್ದ ಘಟನೆ ಉಡುಪಿಯಲ್ಲಿ ನಡೆದಿದ್ದು ಸಮಾಜಸೇವಕ ಆಟೋ ಡ್ರೈವರ್ ನ ಸಮಯಪ್ರಜ್ಞೆಯಿಂದ ಮಹಿಳೆಯ ಪ್ರಾಣ ಉಳಿದಿದೆ. ಬುಧವಾರ ಮಧ್ಯಾಹ್ನ ಉಡುಪಿ ಜಿಲ್ಲೆಯ ಬೈಂದೂರು...