LATEST NEWS2 years ago
ಉಡುಪಿ: ಕನ್ನಡ ರಾಜ್ಯೋತ್ಸವ ದಿನದಂದೇ ಅವಳಿ ಕರುಗಳಿಗೆ ಜನ್ಮವಿತ್ತ ‘ಗೌರಿ’
ಉಡುಪಿ: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಅರೆಹೊಳೆ ಗ್ರಾಮದ ಮಂಜುನಾಥ್ ಗಾಣಿಗ ಎಂಬವರ ಮನೆಯಲ್ಲಿ, ಕನ್ನಡ ರಾಜ್ಯೋತ್ಸವ ದಿನದಂದೇ ಗೌರಿ ಎಂಬ ಹಸು ಅವಳಿ ಕರುಗಳಿಗೆ ಜನ್ಮ ನೀಡಿದ್ದು ವಿಶೇಷವಾಗಿದೆ. ಕರುಗಳು ಆರೋಗ್ಯವಾಗಿ ಓಡಾಡಿಕೊಂಡಿವೆ ಎಂದು...