BANTWAL11 months ago
ವಿಟ್ಲ ಸರ್ಕಾರಿ ಶಾಲೆಗೆ ತುಳುಕೂಟ ಕುವೈಟ್ ಕೊಡುಗೆ- 4.50 ಲಕ್ಷ ರೂ. ವೆಚ್ಚದ ಶೌಚಾಲಯ ನಿರ್ಮಾಣ!
ತುಳುಕೂಟ ಕುವೈಟ್ ನಿಂದ ವಿಟ್ಲ ಸರಕಾರಿ ಶಾಲೆಗೆ ಶೌಚಾಲಯ ಸಮುಚ್ಚಯ ಕೊಡುಗೆಯಾಗಿ ನೀಡಲಾಗಿದ್ದು, ಅದರ ಉದ್ಘಾಟನಾ ಸಮಾರಂಭ ನಡೆಯಿತು. ವಿಟ್ಲ: ಹೊರದೇಶದಲ್ಲಿದ್ದು ಸದಾ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಮನೆ ಮಾತಾಗಿರುವ ತುಳುನಾಡಿನ ಜನರ ಸಂಘಟನೆ ತುಳುಕೂಟ...