LATEST NEWS3 months ago
ದುಪ್ಪಟ್ಟಾದ ದಸರಾ ಸಂಭ್ರಮ; ಎರಡನೇ ಮಗುವನ್ನು ಸ್ವಾಗತಿಸಿದ ಯದುವೀರ್ – ತ್ರಿಷಿಕಾ ದಂಪತಿ
ಮೈಸೂರು : ದಸರಾ ಹಿನ್ನೆಲೆಯಲ್ಲಿ ಅರಮನೆ ನಗರಿಯಲ್ಲಿ ಸಂಭ್ರಮ ಕಳೆಗಟ್ಟಿದೆ. ಇದೀಗ ಈ ಸಡಗರ ದುಪ್ಪಟ್ಟಾಗಿದೆ. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಪತ್ನಿ ತ್ರಿಷಿಕಾ ದಂಪತಿ ಎರಡನೇ ಮಗುವನ್ನು ಸ್ವಾಗತಿಸಿದ್ದಾರೆ. ಹೌದು, ತ್ರಿಷಿಕಾ...