LATEST NEWS3 months ago
ಕಾರ್ಕಳ: ಶ*ವ ಸಂಸ್ಕಾರದ ವೇಳೆ ಉರುಳಿ ಬಿದ್ದ ಮರ
ಕಾರ್ಕಳ ಪುರಸಭಾ ಆಡಳಿತ ಅಧೀನಕ್ಕೊಳಪಟ್ಟ ಕರಿಯಕಲ್ಲು ಸಾರ್ವಜನಿಕ ಹಿಂದೂ ರುದ್ರಭೂಮಿಯಲ್ಲಿ ಶ*ವ ಸಂಸ್ಕಾರದ ವೇಳೆ ಮರವೊಂದು ಉರುಳಿಬಿದ್ದ ಘಟನೆ ಸಂಭವಿಸಿದೆ. ರುದ್ರಭೂಮಿಯಲ್ಲಿ ರೆಂಜಾಳ ಮತ್ತು ಸಾಣೂರು ಗ್ರಾಮದ ವ್ಯಕ್ತಿಗಳ ಮೃ*ತದೇಹಗಳನ್ನು ದಹಿಸುತ್ತಿದ್ದ ಸಂದರ್ಭದಲ್ಲಿ ಭಾರಿ ಗಾಳಿ...