LATEST NEWS2 years ago
ಕುಡಿಯುವ ನೀರಿಗಾಗಿ ಆಳವಾದ ಬಾವಿಗಿಳಿದ ದಿಟ್ಟ ಮಹಿಳೆ: ವೀಡಿಯೋ ವೈರಲ್
ಮುಂಬೈ: ಶುದ್ಧ ಕುಡಿಯುವ ನೀರಿಗಾಗಿ ಮಹಿಳೆಯೊಬ್ಬರು ಬಹುತೇಕ ಬತ್ತಿಹೋಗಿರುವ ಆಳವಾದ ಬಾವಿಗೆ ಇಳಿದು ತಮ್ಮ ಪ್ರಾಣವನ್ನು ಸಹ ಲೆಕ್ಕಿಸದೇ ನೀರು ತರುತ್ತಿರುವ ಘಟನೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ತ್ರಯಂಬಕೇಶ್ವರ ಬಳಿಯ ಮೆಟ್ಘರ್ ಹಳ್ಳಿಯಲ್ಲಿ ನಡೆದಿದೆ. ಇದರ...