ಮಂಗಳೂರು: ಅತೀ ವೇಗದಿಂದ ಬಂದ ಬಸ್ಸೊಂದು ದ್ವಿಚಕ್ರ ವಾಹನ ಸವಾರರಿಗೆ ಬಡಿದು 12 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಇಂದು ಬೆಳಿಗ್ಗೆ ಮಂಗಳೂರಿನ ಲಾಲ್ಭಾಗ್ ಬಳಿ ನಡೆದಿದೆ. ಮಂಗಳೂರು – ಕಿನ್ನಿಗೋಳಿ – ಕಟೀಲು ನಡುವೆ...
ಮಂಗಳೂರು: ಚಲಿಸುತ್ತಿದ್ದ ಕಾರಿನಲ್ಲಿ ಅಚಾನಕ್ ಆಗಿ ಬೆಂಕಿ ಹೊತ್ತಿಕೊಂಡು ಕಾರ್ ಸುಟ್ಟು ಭಸ್ಮವಾದ ಘಟನೆ ಮಂಗಳೂರು ನಗರದ ಪಿ.ವಿ.ಎಸ್ ಸರ್ಕಲ್ನಲ್ಲಿ ಬಳಿ ನಡೆದಿದೆ. ಡಾ. ಸುಶ್ಯಾಮ್ ಎಂಬವರು ಅಪಾಯದಿಂದ ಪಾರಾದ ಕಾರು ಚಾಲಕ. ಅದೃಷ್ಟವಶಾತ್ ಇವರು...
ಶಿವಮೊಗ್ಗ: ಸರದಿ ಸಾಲಿನಲ್ಲಿ ಹೋಗುತ್ತಿದ್ದ ಎಮ್ಮೆಗಳಿಗೆ ಕಾರು ಢಿಕ್ಕಿಯಾಗಿ ಏಳು ಎಮ್ಮೆಗಳು ಸಾವನ್ನಪ್ಪಿದ ದಾರುಣ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ. ರಸ್ತೆ ಮಧ್ಯೆ ಎಮ್ಮೆಗಳು ತೆರಳುತ್ತಿದ್ದ ವೇಳೆ ಎದುರಿನಿಂದ ಬಂದ ಶಿವಮೊಗ್ಗದಿಂದ ಆಯನೂರು ಕಡೆಗೆ ಸಾಗುತ್ತಿದ್ದ...
ಚಿಕ್ಕಮಗಳೂರು: ಕಾರು- ಬೈಕ್ ಮುಖಾಮುಖಿ ಡಿಕ್ಕಿಯಾಗಿ ದಂಪತಿ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ನಗರದ ದಂಟರಮಕ್ಕಿಯಲ್ಲಿ ನಡೆದಿದೆ. ಬೀರೂರಿನ ಕಾರೇಹಳ್ಳಿ ಮೂಲದ ದಂಪತಿ ಆನಂದ್ (35) ಮತ್ತು ಲಕ್ಷ್ಮಿ (33) ಮೃತ ದುರ್ದೈವಿಗಳಾಗಿದ್ದಾರೆ. ಚಿಕ್ಕಮಗಳೂರು ಕಡೆಯಿಂದ ಬೈಕಿನಲ್ಲಿ...