UDUPI2 years ago
ಯುದ್ದ ಭೀತಿಯ ಉಕ್ರೇನ್ನಲ್ಲಿ ಸಿಲುಕಿದ ಉಡುಪಿಯ ನಾಲ್ವರು ವಿದ್ಯಾರ್ಥಿಗಳು: ಜಿಲ್ಲಾಡಳಿತ ಮಾಹಿತಿ
ಉಡುಪಿ: ಉಕ್ರೇನ್ ಹಾಗು ರಷ್ಯಾ ನಡುವಿನ ಸೇನಾ ಸಮರ ಮುಂದುವರೆದಿದ್ದು ಉಡುಪಿ ಮೂಲದ ನಾಲ್ವರು ವಿದ್ಯಾರ್ಥಿಗಳು ಉಕ್ರೇನ್ ನ ಯುದ್ಧ ಭೀತಿಯಲ್ಲಿ ಸಿಲುಕಿದ್ದಾರೆ ಎಂಬ ಮಾಹಿತಿಯನ್ನು ಉಡುಪಿ ಜಿಲ್ಲಾಡಳಿತ ನೀಡಿದೆ. ಎಂಬಿಬಿಎಸ್ ವ್ಯಾಸಾಂಗಕ್ಕಾಗಿ ತೆರಳಿರುವ ಕೆಮ್ಮಣ್ಣುವಿನ...