LATEST NEWS3 years ago
ಹೊಳೆಯಲ್ಲಿ ಮುಳುಗಿ ದಂಪತಿ ಸಹಿತ ಬಾಲಕ ಸಾವು
ಕಾಸರಗೋಡು: ಹೊಳೆಯಲ್ಲಿ ಸ್ನಾನಕ್ಕಿಳಿದ ದಂಪತಿ ಹಾಗೂ ಬಾಲಕ ಸಹಿತ ಮೂವರು ಮುಳುಗಿ ಮೃತಪಟ್ಟ ಘಟನೆ ಏರಿಂಜಿಪ್ಪುಯ ಹೊಳೆಯ ತೋನಿಕಡವ್ನಲ್ಲಿ ನಿನ್ನೆ ಸಂಜೆ ನಡೆದಿದೆ. ಕುಂಡಂಗುಯಿ ಗದ್ದೆಮೂಲೆ ನಿವಾಸಿ ನಿತಿನ್ (38), ಅವರ ಪತ್ನಿ ಕರ್ನಾಟಕ ನಿವಾಸಿ...