LATEST NEWS3 years ago
ನೀರು ಕುಡಿಯಲು ಹೋಗಿ ಕೆಸರಲ್ಲಿ ಸಿಲುಕಿದ್ದ ಕಾಡಾನೆ: ಅರಣ್ಯ ಸಿಬ್ಬಂದಿಗಳಿಂದ ರಕ್ಷಣೆ..
ಮೈಸೂರು: ಕೆಸರಿನಲ್ಲಿ ಸಿಲುಕಿದ್ದ ಕಾಡಾನೆಯನ್ನು ಅರಣ್ಯಾಧಿಕಾರಿಗಳು ರಕ್ಷಿಸಿದ ಘಟನೆ ಮೈಸೂರು ಬಂಡೀಪುರ ಅರಣ್ಯದ ಮೊಳೆಯೂರು ವಲಯ ಮೀನಕಟ್ಟೆಯಲ್ಲಿ ನಡೆದಿದೆ. ನೀರು ಕುಡಿಯಲೆಂದು ಬಂದಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ನೀರು ಕುಡಿಯಲು ಬಂದ ಆನೆ ಕೆಸರಿನಲ್ಲಿ ಸಿಲುಕಿತ್ತು.ಆನೆ...