DAKSHINA KANNADA4 years ago
ತೊಕ್ಕೊಟ್ಟು ಆಟೋ ಸ್ಪೇರ್ ಪಾಟ್ಸ್೯ ಅಂಗಡಿ ಬೆಂಕಿಗಾಹುತಿ..! ಲಕ್ಷಾಂತರ ರೂಪಾಯಿಗಳ ನಷ್ಟ..
ಮಂಗಳೂರು : ಆಟೋ ಸ್ಪೇರ್ ಪಾಟ್ಸ್೯ ಅಂಗಡಿಯೊಂದು ಬೆಂಕಿಗೆ ಆಹುತಿಯಾಗಿರುವ ಘಟನೆ ಮಂಗಳೂರು ಹೊರವಲಯದ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ಸಂಭವಿಸಿದೆ. ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿಯಿರುವ ಗೋಲ್ಡನ್ ಸ್ಪೇರ್ ಪಾಟ್ಸ್೯ ಅಂಗಡಿಯಲ್ಲಿ ಈ ಅಗ್ನಿ...