LATEST NEWS3 years ago
ಅಪರೂಪದ ಖಾಯಿಲೆಯಿಂದ ಬಳಲುತ್ತಿರುವ ಪುಟ್ಟ ಬಾಲಕ ಪವನ್ಗೆ ಬೇಕಿದೆ ನಿಮ್ಮ ಆರ್ಥಿಕ ನೆರವಿನ ಹಸ್ತ
ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರದ ಕಟ್ಬೆಲ್ಲೂರು ಗ್ರಾಮದಲ್ಲಿ ವಾಸ್ತವ್ಯ ಹೂಡಿರುವ ದಂಪತಿಗಳ ಗಂಡುಮಗು ಅನಾರೋಗ್ಯದಿಂದ ಬಳಲುತ್ತಿದ್ದು ಇದೀಗ ಮಗುವಿನ ಚಿಕಿತ್ಸೆಗಾಗಿ ಸಹೃದಯಿಗಳ ನೆರವು ಬೇಕಾಗಿದೆ. ನಾಲ್ಕು ವರ್ಷದ ಪವನ್ ಅನಾರೋಗ್ಯಕ್ಕೆ ತುತ್ತಾಗಿರುವ ಪುಟ್ಟ ಬಾಲಕ. ಗುರುಚರಣ...