LATEST NEWS1 month ago
ತಾಯಿಯನ್ನು ಮನೆಯಿಂದ ಹೊರಹಾಕಿದ್ದ ಮಗ-ಸೊಸೆ..! ತಹಶೀಲ್ದಾರ್ ನೆರವಿನಿಂದ ತಾಯಿ ಮರಳಿ ಮನೆಗೆ..!
ಸುಳ್ಯ: ಮಗ ಹಾಗೂ ಸೊಸೆ ಮನೆಯಿಂದ ಹೊರಹಾಕಿದ್ದ ತಾಯಿಯನ್ನು ತಹಶೀಲ್ದಾರ್ ಮಾತುಕತೆಯಲ್ಲಿ ಮತ್ತೆ ಮನೆಗೆ ಸೇರಿಸಿದ ಘಟನೆ ಸುಳ್ಯ ತಾಲೂಕಿನ ಮಂಡೆಕೋಲಿನಲ್ಲಿ ನಡೆದಿದೆ. ಶೇಷಮ್ಮ ಎಂಬ ವೃದ್ಧೆ ತಹಶೀಲ್ದಾರ್ ನೆರವಿನಿಂದ ಮತ್ತೆ ಮಗನ ಮನೆ ಸೇರಿದ್ದಾರೆ....