LATEST NEWS2 years ago
ತೈವಾನ್ನಲ್ಲಿ ಪ್ರಬಲ ಭೂಕಂಪ: ಸುನಾಮಿ ಎಚ್ಚರಿಕೆ-ಕಟ್ಟಡ, ಮನೆಗಳು ಧರಾಶಾಹಿ
ತೈವಾನ್: ತೈವಾನ್ನ ತೈಪೆ ಎಂಬಲ್ಲಿನ ಆಗ್ನೇಯ ಭಾಗದಲ್ಲಿ ಇಂದು 6.8 ತೀವ್ರತೆಯ ಭೂಕಂಪ ಸಂಭವಿಸಿದೆ. ದ್ವೀಪ ದೇಶದಲ್ಲಿ ಸಂಭವಿಸಿದ ಭಾರೀ ಭೂಕಂಪ ಸುನಾಮಿ ಎಚ್ಚರಿಕೆಯನ್ನು ಹುಟ್ಟುಹಾಕಿದೆ ಎಂದು ವರದಿಗಳ ಮೂಲದಿಂದ ತಿಳಿದುಬಂದಿದೆ. ಭೂಕಂಪದ ಕೇಂದ್ರಬಿಂದುವಿನಿಂದ ಸುಮಾರು...