BELTHANGADY2 years ago
ಬೆಳ್ತಂಗಡಿ: ಗಾಯಕ ಜಿತೇಂದ್ರ ಶೆಟ್ಟಿ ಕಾರ್ಯಾಣ ಅಸೌಖ್ಯದಿಂದ ನಿಧನ
ಬೆಳ್ತಂಗಡಿ: ಪ್ರಸಿದ್ಧ ಗಾಯಕರೊಬ್ಬರು ಇಂದು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪಡಂಗಡಿ ಗ್ರಾಮದ ಕಾರ್ಯಾಣ ನಿವಾಸಿ ಜಿತೇಂದ್ರ ಶೆಟ್ಟಿ ಮೃತಪಟ್ಟ ಗಾಯಕ. ಪ್ರಸ್ತುತ ತೆಂಕಕಾರಂದೂರುವಿನಲ್ಲಿ ನೆಲೆಸಿದ್ದ ಅವರು ಪ್ರಸಿದ್ದ...