MANGALORE3 years ago
ಕಾಂಕ್ರೀಟಿಕರಣ ರಸ್ತೆಗೆ ಶಾಸಕ ಭರತ್ ಶೆಟ್ಟಿ ಗುದ್ದಲಿ ಪೂಜೆ
ಮಂಗಳೂರು: ನಗರದ ಸುರತ್ಕಲ್ನ ಎರಡು ಕಡೆಗಳಲ್ಲಿ ನಡೆಯುವ ಕಾಂಕ್ರೀಟೀಕರಣ ಯೋಜನೆಗೆ ಮಂಗಳೂರು ಉತ್ತರ ಶಾಸಕರಾದ ಡಾ.ವೈ. ಭರತ್ಶೆಟ್ಟಿ ಗುದ್ದಲಿ ಪೂಜೆ ನಡೆಸಿದರು. ರಾಜ್ಯ ಸರಕಾರದ ವಿಶೇಷ ಅನುದಾನದ ಮೂಲಕ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ...