LATEST NEWS2 years ago
ಪೋಷಕರೇ ಹುಷಾರ್: ಅಂಗಡಿಗಳಲ್ಲಿ ಗಾಂಜಾ ಮಿಶ್ರಿತ ಚಾಕೋಲೇಟ್ ಲಭ್ಯವಂತೆ..!?
ರಾಯಚೂರು: ಗಾಂಜಾ ಮಿಶ್ರಿತ ಚಾಕೋಲೇಟ್ ಮಾರಾಟ ಮಾಡುತ್ತಿರುವ ದೂರನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಅಂಗಡಿಗಳಲ್ಲಿ ಕ್ಷಿಪ್ರ ಕಾರ್ಯಾಚರಣೆ ಕೈಗೊಂಡ ಘಟನೆ ರಾಯಚೂರಿನಲ್ಲಿ ನಡೆದಿದೆ. ನಗರದ ಕಿರಾಣಿ ಅಂಗಡಿ, ಬೇಕರಿಗಳಲ್ಲಿ ಅಬಕಾರಿ ಪೊಲೀಸರು 8 ತಂಡ ರಚಿಸಿ...