DAKSHINA KANNADA2 years ago
ದೇಶ ಮೊದಲು ಧರ್ಮ ನಂತರ ಎಂದಿದ್ದ ಯುವ ಕಾಂಗ್ರೆಸ್ ವಕ್ತಾರೆ ಸುರೈಯ್ಯ ಅಂಜುಗೆ ಜೀವ ಬೆದರಿಕೆ..!
ಮಂಗಳೂರು : ದೇಶ ಮೊದಲು ,ಧರ್ಮ ನಂತರ ಹೇಳಿಕೆ ನೀಡಿದ್ದ ಕೈ ನಾಯಕಿಗೆ ಸಂಕಷ್ಟ ಎದುರಾಗಿದೆ. ದೇಶದಾದ್ಯಂತ ಚರ್ಚೆಯಾಗುತ್ತಿದ್ದ ಹಿಜಾಬ್ ವಿಚಾರದ ಕುರಿತಾಗಿ ವಿದ್ಯಾರ್ಥಿಗಳು ಗಲಭೆಗೆ ಅವಕಾಶ ಮಾಡದೆ ಶಾಂತಿ ಕಾಪಾಡಿ, ಶಿಕ್ಷಣ ಪಡೆಯಿರಿ...