LATEST NEWS3 years ago
ನ್ಯಾಯಮೂರ್ತಿಗಳ ವಿದೇಶ ಪ್ರಯಾಣ ಮುನ್ನ ರಾಜಕೀಯ ಅನುಮತಿ ಪಡೆಯುವ ಆದೇಶ ರದ್ದು ಪಡಿಸಿದ ದೆಹಲಿ ಹೈಕೋರ್ಟ್
ನವದೆಹಲಿ: ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳು ಖಾಸಗಿ ಭೇಟಿ ನಿಮಿತ್ತ ವಿದೇಶ ಪ್ರಯಾಣ ಕೈಗೊಳ್ಳುವ ಮುನ್ನ ರಾಜಕೀಯ ಅನುಮತಿ ಪಡೆಯಬೇಕು ಎಂಬ ವಿದೇಶಾಂಗ ಸಚಿವಾಲಯದ ಆದೇಶವನ್ನು ದೆಹಲಿ ಹೈಕೋರ್ಟ್ ರದ್ದುಗೊಳಿಸಿದೆ. ಸರ್ಕಾರದ ಆದೇಶವನ್ನು ಪ್ರಶ್ನಿಸಿ...