LATEST NEWS4 years ago
ಬಿಸಿಲಿನ ಧಗೆಗೆ 134 ಮಂದಿ ಸಾವು
ವ್ಯಾಂಕೋವರ್: ಕೆನಡಾದಲ್ಲಿ ಬಿಸಿಲಿನ ಝಳ ವಿಪರೀತವಾಗಿ ಏರಿಕೆ ಕಂಡಿದ್ದು, ಬುಧವಾರ 49.5 ಡಿಗ್ರಿ ಸೆಲ್ಶಿಯಸ್ಗೆ ತಲುಪುವ ಮೂಲಕ ಗರಿಷ್ಠ ಮಟ್ಟ ದಾಖಲಿಸಿದೆ. ಈ ಬಿಸಿಲಿನ ಧಗೆಗೆ 134 ಬಲಿಯಾಗಿದ್ದಾರೆ. ರಾಷ್ಟ್ರದಲ್ಲಿ ಬಿರುಬಿಸಿಲು ಹೆಚ್ಚಾಗಿದ್ದು, ವ್ಯಾಂಕೋವರ್ ನಗರದಲ್ಲಿ...