LATEST NEWS2 years ago
ಸಮವಸ್ತ್ರದಲ್ಲೇ ಬಸ್ಸಿನಲ್ಲಿ ಎಣ್ಣೆ ಹೊಡೆದ ಶಾಲಾ ವಿದ್ಯಾರ್ಥಿನಿಯರು….
ಚೆನ್ನೈ: ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ಸಿನಲ್ಲಿ ಶಾಲಾ ವಿದ್ಯಾರ್ಥಿನಿ ಮದ್ಯ ಸೇವಿಸಿದ್ದು, ಗುಂಪಿನಲ್ಲಿದ್ದ ವಿದ್ಯಾರ್ಥಿಯೊಬ್ಬ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾನೆ. ಮದ್ಯಪಾನ ಮಾಡುತ್ತಿದ್ದ ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳು ಚೆನ್ನೈನ ಚೆಂಗಲ್ಪಟ್ಟು ಸರಕಾರಿ ಶಾಲೆಯ ವಿದ್ಯಾರ್ಥಿಗಳೆಂದು ತಿಳಿದುಬಂದಿದೆ....