LATEST NEWS4 weeks ago
ಜೀವಂತ ಮಹಿಳೆಯನ್ನು ನುಂಗಿದ ಹೆಬ್ಬಾವು..! ಹೆಬ್ಬಾವಿನ ಹೊಟ್ಟೆ ಸೀಳಿ ಮಹಿಳೆಯನ್ನು ಹೊರತೆಗೆದ ಸ್ಥಳೀಯರು
ಇಂಡೋನೇಶಿಯಾ/ಮಂಗಳೂರು: ನಾಪತ್ತೆಯಾಗಿದ್ದ 45 ವರ್ಷದ ಮಹಿಳೆಯನ್ನು ಹುಡುಕಾಡಿದಾಗ ಮಹಿಳೆಯನ್ನು ಹೆಬ್ಬಾವೊಂದು ನುಂಗಿರುವುದು ಪತ್ತೆಯಗಾಗಿದೆ. ಇಂಡೋನೇಷ್ಯಾದ ಮಕಸ್ಸರ್ ಎಂಬಲ್ಲಿ ಈ ಘಟನೆ ನಡೆದಿದ್ದು, ಮಹಿಳೆಯ ದೇಹವನ್ನು ಹೆಬ್ಬಾವಿನ ಹೊಟ್ಟೆಯಿಂದ ಹೊರ ತೆಗೆಯಲಾಗಿದೆ. 45 ವರ್ಷದ ಫರೀದಾ ಎಂಬವರು...