bangalore1 year ago
ಭಕ್ತರಿಗೆ ತೆರೆದುಕೊಳ್ಳಲಿದೆ ಹಾಸನಾಂಬೆ ದೇಗುಲ-ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ದೇವಾಲಯ
ಹಾಸನ: ರಾಜಧಾನಿ ಬೆಂಗಳೂರಿನಿಂದ ಸುಮಾರು 130 ಕಿಲೋ ಮೀಟರ್ ದೂರದಲ್ಲಿರುವ ಹಾಸನಾಂಬಾ ದೇವಸ್ಥಾನವನ್ನು ಇಂದು ಗುರುವಾರ ನ. 2ರಂದು ತೆರೆಯಲಾಗಿದೆ. ಮಧ್ಯಾಹ್ನ 12 ಗಂಟೆಗೆ ಹಾಸನಾಂಬೆಯ ದೇಗುಲದ ಬಾಗಿಲನ್ನು ತೆರೆಯಲಾಗುತ್ತದೆ. ಆದರೆ ಇಂದು ಹಾಸನಾಂಬಾ ದೇವಿಯ...