DAKSHINA KANNADA2 years ago
ಬಜ್ಪೆ ಠಾಣೆಯ ಪೊಲೀಸರ ಅಮಾನತು ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಯು.ಟಿ ಖಾದರ್
ಮಂಗಳೂರು: ಯಾವುದೇ ರೀತಿಯ ವಿಮರ್ಶೆ ಮಾಡದೆ, ತನಿಖೆ ಕೈಗೊಳ್ಳದೆ ಬಜ್ಪೆ ಪೊಲೀಸರನ್ನು ಅಮಾನತುಗೊಳಿಸಿದ ಬಗ್ಗೆ ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟನೆಯಲ್ಲಿ ಹೇಳಿಕೆ ನೀಡಿರುವ ಅವರು ‘ಬಜ್ಪೆ ಪೊಲೀಸ್...