DAKSHINA KANNADA2 years ago
ಮಂಗಳೂರು ಏರ್ಪೋರ್ಟ್ನಲ್ಲಿ ಸೊತ್ತು ಕಳೆದುಕೊಂಡರೆ ಚಿಂತೆ ಬೇಡ-ವಿಶೇಷ ವ್ಯವಸ್ಥೆ
ಮಂಗಳೂರು: ಯಾವುದಾದರೂ ವಸ್ತುಗಳನ್ನು ಕಳೆದುಕೊಂಡರೆ ಅದನ್ನು ಮರಳಿ ಪಡೆಯಲು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಇದಕ್ಕೋಸ್ಕರ ವಿಮಾನ ನಿಲ್ದಾಣದಲ್ಲಿ ಪ್ರತ್ಯೇಕ ಕೌಂಟರ್ ವ್ಯವಸ್ಥೆಯನ್ನು ಮಾಡಲಾಗಿದ್ದು, ಸೊತ್ತುಗಳನ್ನು ಕಳೆದುಕೊಂಡವರು ಅದರ ದಾಖಲೆ ಪತ್ರಗಳನ್ನು...