LATEST NEWS2 years ago
ಉಡುಪಿ: ಮನೆಯಂಗಳದಲ್ಲಿ ಪತ್ತೆಯಾದ ಕಾಳಿಂಗ ಸರ್ಪದ ರಕ್ಷಣೆ
ಉಡುಪಿ: ಕಾಡಿನಿಂದ ಜನನಿಬಿಡ ಪ್ರದೇಶದಲ್ಲಿ ಪತ್ತೆಯಾದ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟ ಘಟನೆ ಕುಂದಾಪುರ ತಾಲೂಕು ವ್ಯಾಪ್ತಿಯ ಸಿದ್ಧಾಪುರದಲ್ಲಿ ನಡೆದಿದೆ. ಸಿದ್ಧಾಪುರ ಸಮೀಪ ಮನೆಯಂಗಳದಲ್ಲಿ ಕಾಳಿಂಗ ಸರ್ಪ ಪ್ರತ್ಯಕ್ಷವಾಗಿತ್ತು. ನಂತರ ಉರಗ ತಜ್ಞ...