BELTHANGADY3 years ago
ಬೆಳ್ತಂಗಡಿ: ಬೃಹತ್ ಕಾಳಿಂಗ ಸರ್ಪ ರಕ್ಷಿಸಿದ ಸ್ನೇಕ್ ಜೋಯ್
ಬೆಳ್ತಂಗಡಿ: ಇಲ್ಲಿನ ಕರಂಬಾರು ಕ್ವಾಟ್ರಸ್ ಜಾಗವೊಂದರಲ್ಲಿ ಬೃಹತ್ ಕಾಳಿಂಗ ಸರ್ಪ ಕಾಣಿಸಿಕೊಂಡಿದ್ದು, ಉರಗತಜ್ಞ ಸ್ನೇಕ್ ಜೋಯ್ ಅದನ್ನು ಸೆರೆಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ನಿನ್ನೆ ಮಧ್ಯಾಹ್ನ ಕರಂಬಾರು ಕ್ವಾಟ್ರಸ್ ರಾಮ್ ಕುಮಾರ್ ಅವರ ಜಾಗದಲ್ಲಿ ಕಾಣಿಸಿಕೊಂಡ...