LATEST NEWS3 months ago
ಆಟಿಕೆ ಎಂದು ಭಾವಿಸಿ ಹಾವನ್ನು ಕಚ್ಚಿದ ಮಗು; ಆಮೇಲೇನಾಯ್ತು?
ಮಂಗಳೂರು/ಪಾಟ್ನಾ: ಮಕ್ಕಳಿಗೆ ಆಟವಾಡಲು ಆಟಿಕೆಗಳು ಇರುತ್ತವೆ. ಅದರಲ್ಲೇ ಅವು ಹೆಚ್ಚಿನ ಸಮಯ ಕಳೆಯುತ್ತವೆ. ಆದರೆ, ಬಿಹಾರದಲ್ಲಿ ಆಘಾ*ತಕಾರಿ ಘಟನೆ ನಡೆದಿದೆ. ಇಲ್ಲಿ ಒಂದು ವರ್ಷದ ಮಗುವೊಂದು ಆಟಿಕೆ ಎಂದು ಭಾವಿಸಿ ಜೀವಂತ ಹಾವನ್ನೇ ಕಚ್ಚಿ ಕೊಂ*ದು ಹಾಕಿದೆ....