LATEST NEWS6 months ago
ಹೈಕೋರ್ಟ್ ಮಹಿಳಾ ಸಿಬಂದಿಗಳಿಗೆ ಇನ್ಮುಂದೆ ‘ಮುಟ್ಟಿನ ರಜೆ’
ಸಿಕ್ಕಿಂ/ಮಂಗಳೂರು: ಇನ್ಮುಂದೆ ಹೈಕೋರ್ಟ್ನಲ್ಲಿ ಮಹಿಳಾ ಸಿಬ್ಬಂದಿಗೆ ಮುಟ್ಟಿನ ರಜೆ ಸಿಗಲಿದೆ. ಸಿಕ್ಕಿಂ ಹೈಕೋರ್ಟ್ ಇಂತಹ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದ್ದು, ಹೈಕೋರ್ಟ್ನ ಮಹಿಳಾ ಉದ್ಯೋಗಿಗಳು ತಿಂಗಳಲ್ಲಿ 2-3 ದಿನ ಮುಟ್ಟಿನ ರಜೆ ಪಡೆಯಬಹುದು ಎಂದು ಹೇಳಲಾಗಿದ್ದು, ಇದರಿಂದ...